Fashion ಅನ್ನೋದು ಈ ಮಾಯನಗರಿಯ ಒಂದು ಭಾಗವಾಗಿ ಹೋಗಿದೆ. ಮೊದಲು ಹೆಣ್ಣು ಮಕ್ಕಳು ಉಡುಗೆ ತೊಡುಗೆ ಯಲ್ಲಿ ಮುಂದಿರ್ತಿದ್ದರು, ಆದರೆ ಈಗ ಗಂಡು ಹುಡುಗರು ಹುಡುಗಿರಗಿಂತ ಒಂದು ಕೈ ಮೇಲು ...ನಾವೇನು ಅವರಿಗಿಂತ ಕಮ್ಮಿ ಎನ್ನುವ ಧಾಟಿಯಲ್ಲಿ ಸಾಗಿದೆ ಅವರ fashion ಬದುಕು. ಮೊದಲೆಲ್ಲ ಹುಡುಗರ dressing sense ಅಷ್ಟೊಂದು forward ಆಗಿರಲಿಲ್ಲ . ಆದರೆ ಈಗ ಹಾಗಲ್ಲ. ಹುಡುಗಿಯರ ತರ ಇವರಿಗೂ ಸಹ ಕಿವಿಯಲ್ಲಿ ಓಲೆ ಬಂದಿದೆ , ಕೈನಲ್ಲಿ ಕಡಗ , ವಿನೂತನ hair styles, tattoos etc. Men's parlour ಗಳೂ ಎಲ್ಲೆಂದರಲ್ಲಿ ಇಣುಕುತ್ತಿವೆ ladies parlours ನ ಅಣಕಿಸುವಹಾಗೆ.
ಈ ಮಾಯೆ ನನ್ನ friend ನು ಬಿಟ್ಟಿಲ್ಲ. ಕೆಲಸದ ಒತ್ತಡದಿಂದ 2 ತಿಂಗಳು sabbatical ಮೇಲೆ ಹೋಗಿದ್ದ ಇವ ವಾಪಸ್ ಬರುವಷ್ಟರಲ್ಲಿ complete ಆಗಿ transform ಆಗಿದ್ದ . ಮೊದಲಿನ ಕ್ರಾಪ್ ಬಾಚಿದ ತಲೆಗೂದಲು , formal look ಈಗ ಪೂರ ಬದಲಾಗಿದೆ . ಕಿವಿಯಲ್ಲಿ ಓಲೆ , spiked hair style, ಕೈಗೆ band, ಕತ್ತಿಗೆ ದೊಡ್ಡ locket chain ಮತ್ತೆ dress ಸಹ color color trousers ಹಾಗು ಅದಕ್ಕೆ matching ಆಗಿರುವ shoes. Professional look ಹೋಗಿ ಈಗ funky look ಬಂದಿದೆ. ಯಾಕೆ ಈ change ಅಂತ ಕಣ್ಣರಳಿಸಿ ಕೇಳಿದರೆ ಬಂದ ಉತ್ತರ ಒಂದೇ …Just for a change!!!
* Spelling mistakes ಗಳ ಬಗ್ಗೆ ಕ್ಷಮೆ ಇರಲಿ.
No comments:
Post a Comment