ಎಲ್ಲ ಕಂಪನಿಯಲ್ಲಿ ಆಗೋದೇ ಇಲ್ಲೂ ಆಗಿರೋದು .Economic Slowdown ನ ಭೀತಿಯ , Inflation ನ ಭಯ ಜನಸಾಮಾನ್ಯರ ಬದ್ಹುಕನಷ್ಟೇ ಅಲ್ಲದೆ Software ಪ್ರಪಂಚದ ಮೇಲೂ impact ಬೀರಿವೆ .ಕಂಪನಿಗಳ financial results ಗಳು set ಮಾಡಿದ goal ಅನ್ನು reach ಆಗದೆ ಮಕಾಡೆ ಮಲಗಿವೆ. ಈ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಎಲ್ಲರೂ ತಮ್ಮದೇ ಆದ approch follow ಮಾಡ್ತಿದಾರೆ . ನಮ್ಮ company ಯಲ್ಲಿ ಆದದ್ದು ಇದೆ …..
Budget ನಲ್ಲಿ ಕಡಿತ start ಆಗಿವೆ , Rock the expense ತಂಡಗಳು form ಆಗಿವೆ . ಇವರ main goal ಇರೋದು , ಹೇಗೆ expense ನ cutdown ಮಾಡೋದು ಅಂತ ....power saving, paper printing ಇಂದ ಹಿಡಿದು travel ಮೇಲಿನ ಕಡಿತ , resource cutdown ಸಹ ಬರದಿಂದ ಸಾಗಿವೆ. ಈ ಎಲ್ಲದರ ನಡುವೆ , ಈ viral ನಮ್ಮ daily transport ಮೇಲೂ ತನ್ನ ಕರಾಳ ಹಸ್ತವನ್ನು ಚಾಚಿದೆ .
ಪ್ರತಿದಿನ ಒಂದು SMS ನಮ್ಮ mobile ನಲ್ಲಿ transport ಡೆಸ್ಕ್ ನಿಂದ route number, driver number details ನ ಜೊತೆ ಕೂತಿರುತ್ತೆ .ನಮ್ಮ ಜಂಜಾಟ ಇಲ್ಲಿಂದ ಶುರುವಾಗುತ್ತೆ . Driver ಗೆ route ಪರಿಚಯ ಮಾಡಿಸಿ ಎಲ್ಲರನ್ನು company ಗೆ ತಲುಪಿಸುವ ಹೊತ್ತಿಗೆ ಬೆಂಗಳೂರಿನ ಒಂದು ಸ್ಥೂಲ ಪರಿಚಯ ನಮಗೂ ಸಿಗುತ್ತೆ . ಸದ್ಯ ನಾಳೆ ಇಂದ ಇದರ ಗೊಡವೆ ಇರೋಲ್ಲ driver ಗೆ route ಗೊತ್ತಾಗಿದೆ ಅನ್ಕೊಂಡು ಸಮಾಧಾನದ ನಿಟ್ಟಿಸುರು ಬಿಡುವಷ್ಟರಲ್ಲಿ, ಮತ್ತೆ ಒಂದು SMS ಇಣುಕುತ್ತೆ transport ನಿಂದ ...ಮತ್ತೆ ಹೊಸ driver ನ ಪರಿಚಯ , route change etc etc
ಸಿಟ್ಟಿನ ಬರದಲ್ಲಿ ಯಾಕಪ್ಪ ಪದೇ ಪದೇ ಹೀಗೆ route change ಮಾಡ್ತಿದೀರ ಅಂತ driver ನ ಕೇಳಿದ್ರೆ , ಅಲ್ಲಿಂದ ಬಂದ ಉತ್ತರ ಬೆಚ್ಚಿಬೀಳಿಸಿತ್ತು. Madam ಏನೋ "Expense Optimization" ಅಂತೆ ...ಹಾಗಾಗಿ route optimize ಮಾಡ್ತಿದಾರೆ ಅಂತ.
ಈಗ ತಿಳೀತು ಸಮಸ್ಯೆಯ gravity ಎಷ್ಟು ಅಂತ ....!!!
* Spelling mistakes ಗಳ ಬಗ್ಗೆ ಕ್ಷಮೆ ಇರಲಿ.
No comments:
Post a Comment